ರಗಳೆ ಇದು ಪ್ರಾಕೃತ(ಸಂಸ್ಕೃತ) ದ ರಘಟಾ ಎಂಬ ಪದದಿಂದ ರೂಪಗೊಂಡಿದೆ. ಪ್ರಾಚೀನ ಶಾಸನಗಳಲ್ಲಿ ಅಗಲಿ ಕವಿರಾಜಮಾರ್ಗದಲ್ಲಾಗಲಿ ಬಳಕೆಗೊಂಡ್ಡಿಲ್ಲಾ. ಇದರ ಮೊದಲ ಪ್ರಯೋಗ ಕಾಣುವುದು ಪಂಪನ ಅಧಿಪುರಾಣ ದಲ್ಲಿ ಬಹುಶ: ಈ ರಗಳೆಗಳು ಕವಿರಾಜಮಾರ್ಗ ಮತ್ತು ಪಂಪನ ಮದ್ಯೆ ಯಾವುದಾದರೊಂದು ಕಾಲದಲ…
Social Plugin