ಷಟ್ಪದಿ : ಇದರ ಹೆಸರೇ ಸೂಚುಸುವಂತೆ 6 ಪಾದಗಳು (ಸಾಲುಗಳಿಂದ) ಜಾತಿ ಲಕ್ಷಣಗಳು: 1. ಪ್ರತೀ ಪದ್ಯದಲ್ಲಿ 6 ಸಾಲುಗಳಿರುತ್ತವೆ. 2. 1,2,4,5 ಚರಣಗಳು ಕಿರಿ ಚರಣಗಳು. 2. 3ನೇಯ 6 ನೇಯ ಚರಣಗಳು ಹಿರಿ ಚರಣಗಳಾಗಿದ್ದು . ಕಿರಿ ಚರಣದ ಒಂದೂವರೆ ಪಟ್ಟು ದೊಡ್ಡದಾಗಿದ್ದು ಮೇಲೊಂದು ಗುರು…
Social Plugin