ಅಕ್ಷರ (ವರ್ಣ) ವೃತ್ತಗಳು : ಇವು ಸಂಸ್ಕೃತ ದಿಂದ ಕನ್ನಡಕ್ಕೆ ಬಂದಿವೆ. ಅಕ್ಷರಗಳಿಂದ ಕೂಡಿದ ಪದ್ಯ ಜಾತಿಗಳನ್ನು ಅಕ್ಷರ ವೃತ್ತಗಳೆನ್ನುತ್ತೇವೆ. ಇಲ್ಲಿ ಪದ್ಯವನ್ನು ಅಳೆಯುವ ಮಾನದಂಡ ಅಕ್ಷರಗಳು, ಇದರಲ್ಲಿ 3 ಪ್ರಕಾರಗಳು 1. ಸಮವೃತ್ತ 2.ಅರ್ಧ ವೃತ್ತ 3.ವಿಷಯ ವೃತ್ತ ಸಮ ವೃತ್ತ: …
Social Plugin