ನಾಮಪದದ ಎಂದರೇನು? ನಾಮಪದದ ವಿಧಗಳು ಯಾವುವು?

ನಾಮ ಪದ ( ನಾಮ ಪ್ರಕೃತಿ): ಭಾಷೆಯಲ್ಲಿನ ಬಗೆ ಬಗೆಯ ಹೆಸರುಗಳನ್ನು
ತಿಳಿಸುವುದೇ ನಾಮ ಪದ(ಪ್ರಕೃತಿ) ಉದಾ: ರಾಮ, ಸೀತೆ, ಗಿಡ ಮರ, ಇತ್ಯಾದಿ
ಇದರಲ್ಲಿ 2 ವಿಧ
ಸಹಜ ನಾಮಪದ: ಮೂಲದಿಂದಲೂ ಸಹಜವಾಗಿ ಬಳಕೆಯಾಗುವ ಪದಗಳು
ಉದಾ: ರಾಮ, ಸೀತೆ, ಗಿಡ, ಮರ, ಶಾಲೆ ಇತ್ಯಾದಿ
ಸಾಧಿತ ನಾಮಪದ: ಒಂದು ನಾಮಪದವು ತಧ್ಧಿತ ಪ್ರತ್ಯಯೇ ಪಡೆದು ಇನ್ನೊಂದನ್ನು
ಪಡೆದುಕೊಳ್ಳುವುದು, ಅಥವಾ 2ಅಥವಾ 2 ಕಿಂತ ಹೆಚ್ಚುನಾಮ್ಪಪದಗಳು ಸೇರಿ ಒಂದೆ ಪದ
ಸಿದ್ಧಗೊಳ್ಳುವುದು ಅಥವಾ ಧಾತು ಅಥವಾ ಕ್ರಿಯಾ ಪ್ರತೇಯವನ್ನು ಪಡೆದು ಪದ ಸಿದ್ಧಗೊಂಡರೆ
ಅದಕ್ಕೆ ಸಾಧಿತ ನಾಮ ಪದ ಎನ್ನುವರು
: ಮಾಲೆ+ಗಾರ= ಮಾಲೆಗಾರ
ಕನಸು + ಇದ್ದರೆ; ಕನಸುಗಾರ
ಹೃದಯ+ವಂತ+ ಹೃದಯವಂತ

ನಾಮಪದಗಳಲ್ಲಿ 4 ವಿಧ ಇವುಗಳನ್ನು ಅವುಗಳ ಸ್ಬರೂಪದ ಹಿನ್ನೆಲೆಯಲ್ಲಿ ವಿಂಗಡಿಸಲಾಗಿದೆ.

I )ವಸ್ತು ವಾಚಕ ನಾಮಪದ: ವಸ್ತು ಹೆಸರುಗಳನ್ನು ತಿಳಿಸುವ ಶಬ್ದಗಳು:
ಉದಾ: ರಾಮ..ಸೀತೆ, ಗುಡ್ದ, ಬೆಟ್ಟ, ಇತ್ಯಾದಿ
ಇದರಲ್ಲಿ 3 ವಿಧ
1. ರೂಡನಾಮ: ರೂಡಿಯಿಂದ ಬಂದ ಹೆಸರುಗಳು
ಉದಾ: ಹುಡುಗ, ಹುಡುಗಿ ಮನುಷ್ಯ ಇತ್ಯಾದಿ
2. ಅಂಕಿತನಾಮ: ಗುರುತಿಸಲು ಬಳಿಸುವ ಪದಗಳು
ಉದಾ: ರಾಮ. ಸೀತೆ, ಬೆಂಗಳೂರು, ಭಾರತ
3. ಅನ್ವರ್ಥನಾಮ: ಅಂಗವ್ಯಕಲ್ಯ ಮತ್ತು ವೃತ್ತಿಯನ್ನು ಗುರಿತಿಸುವುದು;
ಉದಾ: ಕುಂಟ, ಕುರುಡ, ವೈದ್ಯ. ಶಿಕ್ಷಕಿ, ವಕೀಲ,

II )ವಿಶೇಷಣ ವಾಚಕ: ಗುಣ ಮತ್ತು ಸ್ವಭಾವಗಳನ್ನು ತಿಳಿಸುವುದು.
ವಿಶೇಷಣ ವಿಶೇಷ
ಬಿಳಿಯ ಬಟ್ಟೆ
ಓಡುವ ಗಾಡಿ
ಸುಂದರ ಯುವತಿ
ಭವ್ಯ ಕಟ್ಟಡ
ಗಂಗೆ
ಹಿರಿಯ ವಿಜ್ನಾನಿ
ಕೊದ್ದಂಡ ರಾಮ
ಕರಿಯಾ ಮೋಡ
ಚಿಕ್ಕ ಬಾಲೆ
ಶ್ರೇಷ್ಠ ಕಾವ್ಯ
ಇದರಲ್ಲಿ 5 ವಿಧಗಳು
1 ಗುಣವಾಚಕ: ಗುಣಸ್ವರೂಪಗಳನ್ನು ತಿಳಿಸುವ ನಾಮಪದ
ಉದಾ: ದೊಡ್ಡ, ಚಿಕ್ಕ, ಒಳ್ಳೆಯ ಕೆಟ್ಟ, ಇತ್ಯಾದಿ
2. ಸಂಖ್ಯಾವಾಚಕ: ಸಂಖ್ಯಗಳನ್ನು ತಿಳಿಸುವ ಪದಗಳು
ಉದಾ: ಒಂದಾನೊಂದು, ಎಂಟನೇಯ ತರಗತಿ,
ಮೂರನೇ ದರ್ಜೆ, ಇಮ್ಮಡಿ,ನಾಲ್ವಡಿ,
3. ಪರಿಮಾಣವಾಚಕ: ನಿರ್ಧಿಷ್ಟವಲ್ಲದ ಪರಿಮಣ ಮತ್ತು ಗಾತ್ರವನ್ನು ತಿಳಿಸುವುದು, \
ಉದಾ: ಸ್ವಲ್ಪ. ಕಡಿಮೆ, ಹೆಚ್ಛು. ಹಲವು, ಕೆಲವು, ಸುಮಾರು ಇತ್ಯಾದಿ.
4. ಪ್ರಕಾರವಾಚಕ: ನಿಜಸ್ಥಿತಿಯನ್ನು ತಿಳಿಸುವುದು.
ಅಂಥ, ಇಂಥ, ಎಂಥ, ಅಂಥಹಾ, ಇಂಥಹಾ,
5. ದಿಗ್ವಾಚಕ: ದಿಕ್ಕುಗಳನ್ನು ತಿಳಿಸುವುದು:
ಊದಾ: ಉಈಪೂಅದನೈಪವ
ಮೂಪಬತೆಂ

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey 

Post a Comment

28 Comments

  1. ವಿದ್ವಾಂಸ ಯಾವ ಪದ

    ReplyDelete
  2. ವಿದ್ವಾಂಸ ಯಾವ ನಾಮ

    ReplyDelete
  3. ನಾಮಪದದ ಬದಲಾಗಿ ಬಳಸುವ ಪದಗಳೇ _________

    ReplyDelete
  4. ಎಷ್ಟು ಯಾವ ವಾಚಕ

    ReplyDelete
  5. ಪ್ರಕಾರ ವಾಚಕ: ಅಷ್ಟು ಇಷ್ಟು ಎಷ್ಟು.

    ReplyDelete
  6. ಹತ್ತನೇಯ,ಐವತ್ತು ಮತ್ತು ಮೂವರು ಇವುಗಳಲ್ಲಿ ಸಂಖ್ಯಾವಾಚಕಕ್ಕೆ ಉದಾಹರಣೆಯಾದ ಪದ ಯಾವುದು..?

    ReplyDelete
  7. ಬೆಟ್ಟ ಯಾವ ನಾಮ

    ReplyDelete
  8. ಕೆಂಪು ಯಾವ ನಾಮ

    ReplyDelete
Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)