ತತ್ಸಮ ತದ್ಬವ ಸಮಸಂಸ್ಕೃತ

‍ ‌
ಕನ್ನಡಕ್ಕೆ ಬಂದು ಸೇರಿಕೊಂಡಿರುವ ಸಾವಿರಾರು ಶಬ್ದಗಳಿವೆ.ಅವುಗಳನ್ನು ಈ ಕೆಳಕಂಡ ಮೂರು ವರ್ಗಗಳಲ್ಲಿ ವಿಂಗಡಿಸಲಾಗಿದೆ.
1)ತತ್ಸಮ
2)ತದ್ಬವ
3) ಸಮಸಂಸ್ಕೃತ.
ತತ್ಸಮ (ತತ್+ಸಮ)
_____
ಯಾವುದೇ ವಿಕಾರವನ್ನು ತಾಳದೆ ಸಂಸ್ಕೃತ ಭಾಷೆಯಲ್ಲಿ ಹೇಗಿತ್ತೋ ಹಗೆಯೇ ಕನ್ನಡ ಕೋಶಕ್ಕೆ ಬಂದು ಸೇರಿಕೊಂಡರೆ ಅದನ್ನು ತತ್ಸಮ ಎಂದು ಕರೆಯಲಾಗುತ್ತದೆ.
ಉದಾಹರಣೆಗೆ :ಸೂರ್ಯ, ಚಂದ್ರ, ನಕ್ಷತ್ರ, ಆಕಾಶ ಇತ್ಯಾದಿ.
ತದ್ಬವ (ತತ್+ಭವ)
----------------------
ಸಾಕಷ್ಟು ವಿಕಾರಗೊಂಡು ಕನ್ನಡ ಕೋಶವನ್ನು ಸೇರಿಕೊಂಡಿರುವ ಶಬ್ದಗಳಿಗೆ ತದ್ಬವ ಎಂದು ಹೆಸರು.
ಉದಾಹರಣೆಗೆ :ತ್ರಿಶೂಲಿ>ತಿಸೂಲಿ.
ಪ್ರಗ್ರಹ > ಹಗ್ಗ
ಸ್ನುಷಾ > ಸೊಸೆ
ಆಕಾಶ >ಆಗಸ
ಸಂಸ್ಕೃತ - - - - - - - ಕನ್ನಡ
------ಆ-------------------ಎ-------
■ಮಾಲಾ > ಮಾಲೆ
■ಬಾಲಾ > ಬಾಲೆ
■ ಕ್ರೀಡಾ > ಕ್ರೀಡೆ
■ ಶಾಲಾ > ಶಾಲೆ
ಊ - - - - - - - - - - ಉ
■ ಜಂಬೂ > ಜಂಬು
■ ಕಂಡೂ > ಕಂಡು
■ ಸ್ವಯಂಭೂ > ಸ್ವಯಂಭು
ಋ - - - - - - - - - - ಅರ
■ ಪಿತೃ > ಪಿತಾರ
■ಬಾತೃ > ಬಾರ್ತಾರ
■ಕತೃ > ಕರ್ತಾರ
●"ಆ"ಕಾರಾಂತದ ಸಂಸ್ಕೃತ ಶಬ್ದಗಳು ಕನ್ನಡಕ್ಕೆ ಬಂದು "ಎ"ಕಾರ ರೂಪವನ್ನು ತಾಳುತ್ತವೆ.
■ ಮಾಲಾ - - ಮಾಲೆ
■ ಬಾಲಾ - - ಬಾಲೆ
■ ಕ್ರೀಡಾ - - ಕ್ರೀಡೆ
●"ಅ"ಕಾರಾಂತ ಸಂಸ್ಕೃತ ಶಬ್ದಗಳು "ಎ" ಕಾರ ರೂಪವನ್ನು ತಾಳಿ ಕನ್ನಡ ಶಬ್ಧಕೋಶವನ್ನು ಸೇರಿಕೊಳ್ಳುತ್ತವೆ.
■ ವಧ > ವಧೆ
■ ಊಹ > ಊಹೆ
■ ದರ್ಭ > ದರ್ಭೆ
■ ಅಭಿಲಾಷ > ಅಭಿಲಾಸೆ
ತತ್ಸಮ - - - - - - ತದ್ಬವ
■ವೈಶಾಖ> ಬೇಸಗೆ
■ಸೌರಾಷ್ಟ್ರ > ಸೊರಭ (ಬ)
■ಆಕಾಶ > ಆಗಸ
■ಬ್ರಹ್ಮ > ಬೊಮ್ಮ
■ಭೈರ > ಬೋರ
■ಭಿಕ್ಷಾ > ಭಿಕ್ಕೆ
■ಹರ್ಷ > ಹರುಶ [ಸ][ ಹರಿಸ]
■ಕ್ಷಿರ > ಕೀರ
■ಹಂಸ > ಅಂಚೆ
■ಅಕ್ಷರ > ಅಕ್ಕರ
■ಸ್ಪಟಿಕ > ಪಟಿಕ
■ಪ್ರಯಾಣ > ಪಯಣ
■ಪುಸ್ತಕ > ಹೊತ್ತಿಗೆ
■ಅಡವಿ > ಅಟವಿ
■ಅಗ್ನಿ > ಅಗ್ಗಿ
■ಆಶ್ಚರ್ಯ > ಅಚ್ಚರಿ
■ಐಶ್ವರ್ಯ > ಐಸಿರಿ
■ಕಾಕ > ಕಾಗೆ
■ಕನ್ಯಾ > ಕನ್ನೆ
■ಕೃತಕ > ಗತಕ
■ ಕುಮಾರ > ಕುವರ
■ಕ್ಷಣ > ಚಣ
■ಗ್ರಾಮ > ಗಾವ
■ಆರ್ಯ > ಅಜ್ಜ
■ ಅಶ್ರದ್ದಾ > ಅಸಡ್ಡೆ
■ಅಂಗಣ > ಅಂಗಳ
■ಕಥಾ> ಕಥೆ
■ಖಡ್ಗ > ಖಡುಗ
■ಗ್ರಂಥ (ಗ್ರಂಥಿ) > ಗಂಟು
■ಘಟಕ > ಗಳಿಗೆ
■ಚಮರ > ಚವರಿ
■ಅಮೃತ > ಅಮರ್ದು
■ಆಶಾ > ಆಸೆ
■ಋಷಿ > ರಿಸಿ
■ಕಾಮ > ಕಾವ
■ಕಾವ್ಯ > ಕಬ್ಬ
■ಕೀರ್ತಿ > ಕೀರುತಿ
■ಕ್ರಾಂಚೆ> ಕೊಂಚೆ
■ ಖನಿ > ಗನಿ
■ಗ್ರಹ > ಗರ
■ಚಂದ್ರ > ಚಂದಿರ
■ ಜಾವ > ಯಾಮ
■ಜ್ಯೋತಿಷ್ಯ > ಜೋಯಿಸ
■ಜಳ > ಜಲ
■ ಕಾಲಿ > ಕಾಳಿ
■ ದೃಷ್ಟಿ > ದಿಟ್ಟಿ
■ಪತಿವೃತಾ > ಹದಿಬದೆ
■ವಿಜ್ಞಾಪನೆ > ಬಿನ್ನಹ
■ಸಂಕಲೆ > ಬೇಡಿ
■ಸ್ತಂಭ > ಕಂಬ
■ಕುದ್ದಾಲ > ಗುದ್ದಲಿ

Post a Comment

18 Comments

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)